Breaking News

ಬೆಳ್ಳಾರೆ ದಾರುಲ್ ಹಿಕ್ಮ GCC ಕಮಿಟಿ ವತಿಯಿಂದ ದಾರುಲ್ ಹಿಕ್ಮದ ಸಿಬ್ಬಂದಿಗಳಿಗೆ ಕಿಟ್ ವಿತರಣೆ

Advt_Headding_Middle
Advt_Headding_Middle

 

ಬೆಳ್ಳಾರೆ ದಾರುಲ್ ಹಿಕ್ಮ GCC ಕಮಿಟಿ ವತಿಯಿಂದ ದಾರುಲ್ ಹಿಕ್ಮದಲ್ಲಿ ಸೇವೆಯಲ್ಲಿರುವ ಸಿಬ್ಬಂದಿಗಳಿಗೆ ಕಿಟ್ ವಿತರಣೆಯು ಸಂಸ್ಥೆಯ ಅಧ್ಯಕ್ಷರಾದ ಹಸನ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಎಪ್ರಿಲ್ 15 ರಂದು ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ 20 ಸಿಬ್ಬಂದಿಗಳಿಗೆ ಕಿಟ್ ವಿತರಿಸಲಾಯಿತು.

ಸಮಾರಂಭದಲ್ಲಿ ದಾರುಲ್ ಹಿಕ್ಮಃ ರಿಯಾದ್ ಸಮಿತಿಯ ಅಧ್ಯಕ್ಷರಾದ ಯೂಸುಫ್ ಮುಸ್ಲಿಯಾರ್ ಚೆನ್ನಾರ್, ಬುರೈದ ಸಮಿತಿಯ ಗೌರವಾಧ್ಯಕ್ಷರಾದ ಹಸನ್ ಮಾಸ್ತಿಕಟ್ಟೆ , ದಾರುಲ್ ಹಿಕ್ಮ ಉಪಾಧ್ಯಕ್ಷರಾದ ಹಮೀದ್ ಅಲ್ಫಾ, ಯೂಸುಫ್ ಮುಸ್ಲಿಯಾರ್ ಬೆಳ್ಳಾರೆ, ಜಿದ್ದ ಸಮಿತಿಯ ಸದಸ್ಯರಾದ ಖಾಲಿದ್ ಬೆಳ್ಳಾರೆ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.