Breaking News

ಸರಕಾರದಿಂದ ಸಹಾಯಧನ ಬಾರದ ಕಾರ್ಮಿಕರು ತುರ್ತು ಮಾಹಿತಿ ಸಲ್ಲಿಸಲು ಕೋರಿಕೆ

Advt_Headding_Middle
Advt_Headding_Middle

ಸರಕಾರದಿಂದ ರೂ. 2000 ಸಹಾಯಧನ ಬಾರದ ಕಾರ್ಮಿಕರು ಕೂಡಲೇ ಮಾಹಿತಿ ಸಲ್ಲಿಸಲು ಕಾರ್ಮಿಕ ಸಂಘಟನೆ ಕೋರಿದೆ.

ತಮ್ಮ ಕಾರ್ಮಿಕ ಗುರುತು ಚೀಟಿಯ ಹೆಸರು
, ಫೋಟೋ ನೋಂದಣಿ ಸಂಖ್ಯೆ ಕಾಣುವಂತೆ , ಹಾಗೂ ಬ್ಯಾಂಕ್ ಖಾತೆಯ ನಂಬರ್ ಮತ್ತು ಬ್ಯಾಂಕಿನ ಹೆಸರು ಹಾಗೂ ಐ.ಎಫ್.ಎಸ್.ಸಿ ಕೋಡ್ ಆದಷ್ಟು ಬೇಗ ಈ ವ್ಯಾಟ್ಸಾಪ್ ಗೆ ಕಳಿಸುವಂತೆ ಕಟ್ಟಡ ಕಾರ್ಮಿಕ ಸಂಘದ
ಗೌರವಾಧ್ಯಕ್ಷ ಜಾನಿ.ಕೆ.ಪಿ
9449283626 ಕೋರಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.