Breaking News

ಐವರ್ನಾಡು ಸೊಸೈಟಿಯಲ್ಲಿ ಕೊಕ್ಕೊ ಮತ್ತು ಗೇರುಬೀಜ ಖರೀದಿ

Advt_Headding_Middle
Advt_Headding_Middle

 

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಪ್ರತೀ ಗುರುವಾರ ಬೆಳಿಗ್ಗೆ ಗಂಟೆ 8.00 ರಿಂದ 12.00 ರವರೆಗೆ ಕೊಕ್ಕೊ ಖರೀದಿಸಲಾಗುದು.
ಮತ್ತು ಪ್ರತೀ ದಿನ ಬೆಳಿಗ್ಗೆ ಗಂಟೆ 8.00 ರಿಂದ 1.00 ರವರೆಗೆ ಗೇರು ಬೀಜವನ್ನು ಸಂಘದ ಸದಸ್ಯರಿಂದ ಸ್ಪರ್ಧಾತ್ಮಕ ದರದಲ್ಲಿ ಖರೀದಿಸಲಾಗುವುದು ಎಂದು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ.ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.