Breaking News

ಡಾ. ಶ್ರೇಯಸ್ ಭಾರದ್ವಾಜರಿಂದ ಸ್ಯಾನಿಟೈಸರ್ ತಯಾರಿ, ಸಾರ್ವಜನಿಕರಿಗೆ ಲಭ್ಯ

Advt_Headding_Middle
Advt_Headding_Middle

 

ಬೆಳ್ಳಾರೆ ಮತ್ತು ಬಾಳಿಲದಲ್ಲಿರುವ ಹಿತಾಯು ಆಯುರ್ವೇದ ಕ್ಲಿನಿಕ್ ಮತ್ತು ಥೆರಪಿ ಸೆಂಟರಿನ ವೈದ್ಯರಾಗಿರುವ ಡಾ. ಶ್ರೇಯಸ್ ಭಾರದ್ವಾಜ್ ರವರು ಉತ್ತಮ ಗುಣಮಟ್ಟದ ಸ್ಯಾನಿಟೈಸರ್ ತಯಾರಿಸಿದ್ದು, ಏ. 15 ರಂದು ಪ್ರಥಮ ಬಾರಿಗೆ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದಲ್ಲಿ ಬಾಳಿಲ ಶಾಖೆಯ ಆವರಣದಲ್ಲಿ
ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು ಬಿಡುಗಡೆ ಮಾಡಿದರು. ಹಿತಾಯು ಕ್ಲಿನಿಕ್ ನ ವೈದ್ಯರಾದ ಡಾ. ಶ್ರೆಯಸ್ ಭಾರದ್ವಾಜ್, ಸಂಘದ ಮುಖ ಕಾರ್ಯನಿರ್ವಹಣಾಧಿಕಾರಿ ಕೆ . ವೆಂಕಪ್ಪಯ್ಯ, ಸಂಘದ ನಿರ್ದೇಶಕರು, ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸ್ಯಾನಿಟೈಸರ್ ಬೇಕಾದಲ್ಲಿ ಸಂಘದ ಪ್ರಧಾನ ಕಛೇರಿ ಕೋಟೆಮುಂಡುಗಾರು, ಬಾಳಿಲ ಶಾಖೆ ಮತ್ತು ಹಿತಾಯು ಕ್ಲಿನಿಕ್ ನ್ನು ಸಂಪರ್ಕಿಸಬಹುದೆಂದು ಡಾ. ಶ್ರೇಯಸ್ ಭಾರದ್ವಾಜ್ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.