Breaking News

ಬೀದಿಗುಡ್ಡೆ: ಒಂದು ಕ್ವಿಂಟಾಲ್ ಅಕ್ಕಿ ಕೊಡುಗೆ

Advt_Headding_Middle
Advt_Headding_Middle

ಬಳ್ಪ ಗ್ರಾಮದ ಕಾರ್ಜ ಆನಂದ ಗೌಡರು ಉಚಿತವಾಗಿ ನೀಡಿರುವ ಒಂದು ಕ್ವಿಂಟಾಲ್ ಅಕ್ಕಿಯನ್ನು ಯಮುನಾ ಕಾರ್ಜರವರು ಆಯ್ಕೆ ಮಾಡಿದ 10 ಜನರಿಗೆ ಬೀದಿಗುಡ್ಡೆಯಲ್ಲಿ ದಾನಿಗಳಾದ ಆನಂದ ಗೌಡರು ವಿತರಿಸಿದರು.
ಈ ಸಂದರ್ಭದಲ್ಲಿ ವಿಶ್ವನಾಥ ರೈ ಅರ್ಗುಡಿ ,ವಿನೋದ್ ಬೊಳ್ಮಲೆ ಹಾಗೂ ಯಮುನಾ ಕಾರ್ಜ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.