Breaking News

ಕೇರ್ಪಳ 9ನೇ ವಾರ್ಡ್ ನಲ್ಲಿ ಫುಡ್ ಕಿಟ್ ವಿತರಣೆ

Advt_Headding_Middle
Advt_Headding_Middle

 

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕೇರ್ಪಳ 9 ನೇ ವಾರ್ಡ್ ನಲ್ಲಿ ಆಯ್ದ ಬಡ ಕುಟುಂಬ ಗಳಿಗೆ ಫುಟ್ ಕಿಟ್ ವಿತರಣೆಯು ವಾರ್ಡ್ ಸದಸ್ಯೆ ಶ್ರೀಮತಿ ಪೂಜಿತ ಕೆ.ಯು.ರವರ ನೇತೃತ್ವದಲ್ಲಿ ಎ.15ರಂದು ನಡೆಯಿತು.


ದಾನಿಗಳಿಂದ ಹಣ ಸಂಗ್ರಹಿಸಿ ಫುಡ್ ಕಿಟ್ ನೀಡಲಾಗಿದ್ದು, ಈ ಸಂದರ್ಭದಲ್ಲಿ ಬಿಜೆಪಿ ವಾರ್ಡ್ ಸಮಿತಿ ಅಧ್ಯಕ್ಷ ಕಮಲಾಕ್ಷ ರಾವ್, ಪಯಸ್ವಿನಿ ಯುವಕ ಮಂಡಲ ಅಧ್ಯಕ್ಷ ಚಂದ್ರಶೇಖರ ಕೇರ್ಪಳ, ಶ್ರೀಮತಿ ರತ್ನ ರವೀಂದ್ರ ರಾವ್ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.