ಸುಳ್ಯದ ಯುವಕ ದೋಹಾ ಕತ್ತಾರ್ ಕೊರೊನಾ ರೋಗಿಗಳ ಚಿಕಿತ್ಸಾ ತಂಡದಲ್ಲಿ

Advt_Headding_Middle
Advt_Headding_Middle


ದೋಹಾ ಕತ್ತಾರ್ ನ ಅತೀ ದೊಡ್ಡ ಆಸ್ಪತ್ರೆ ಹಮದ್ ಮೆಡಿಕಲ್ ಕಾರ್ಪೋರೇಶನ್ ಆಸ್ಪತ್ರೆಯಲ್ಲಿ ಕೋವಿಡ್ -19 ರೋಗಿಗಳ ಸು ಶ್ರೂಷಣೆಯಲ್ಲಿ ತೊಡಗಿರುವ ಡಾಕ್ಟರ್ ಗಳು ಮತ್ತು ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಸುಳ್ಯದ ಜಿ.ಎ ಸಿದ್ದೀಕ್ ರೋಗಿಗಳ ಸೇವೆ ತಂಡದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಉದ್ಯಮಿ ಪಿ.ಎ.ಮಹಮ್ಮದ್ ರ ಸಹೋದರಿಯ ಪುತ್ರ. ಸಹನಾ ಸಂಸ್ಥೆ ಯ ಪಾಲುದಾರರಾಗಿರುವ ಜಿ.ಎ.ಮಹಮ್ಮದ್ ರ ಸಹೋದರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.