Breaking News

ಕುಕ್ಕುಜಡ್ಕ ಕಾಲನಿ ನಿವಾಸಿಗಳಿಗೆ ತರಕಾರಿ ವಿತರಣೆ

Advt_Headding_Middle
Advt_Headding_Middle


ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಪರಿಶಿಷ್ಟ ಜಾತಿ ಕಾಲನಿ ನಿವಾಸಿಗಳಿಗೆ ಪಿಲಿಕಜೆ ಧರ್ಮಶಾಸ್ತಾ ಭಜನಾ ಮಂದಿರ ಮತ್ತು ಅಮರಮುಡ್ನೂರು ಗ್ರಾಮ ವಿಕಾಸ ಸಮಿತಿ ವತಿಯಿಂದ ತರಕಾರಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪದಾಧಿಕಾರಿಗಳು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.