Breaking News

ಕ್ಯಾಂಪ್ಕೊ ಮೂಲಕವೇ ಕೃಷಿ ಉತ್ಪನ್ನ ಮಾರಾಟಕ್ಕೆ ಅವಕಾಶ

Advt_Headding_Middle
Advt_Headding_Middle

ಸಭೆಯ ನಿರ್ಣಯ ಬದಲಿಸಿ ತಾಲೂಕು ಆಡಳಿತದ ಆದೇಶ

ಎ.16ರ ಸಂಜೆ ಎ.ಪಿ.ಎಂ.ಸಿ.ಯಲ್ಲಿ ಎ.ಸಿ.ಯವರ ಅಧ್ಯಕ್ಷತೆಯಲ್ಲಿ ವರ್ತಕರ ಸಭೆ ನಡೆಸಿ ಕ್ಯಾಂಪ್ಕೊ ಸೇರಿದಂತೆ ಸುಳ್ಯದಲ್ಲಿ ಇತರ ಕಡೆಗಳಲ್ಲಿಯೂ ಕೃಷಿ ಉತ್ಪನ್ನಗಳಾದ ಅಡಿಕೆ, ಕೊಕ್ಕೊ, ಬಾಳೆಗೊನೆ ಇತ್ಯಾದಿ ಗಳನ್ನು ಮಾರಾಟ ಮಾಡಲು ಅವಕಾಶ ನೀಡುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇದೀಗ ತಾಂತ್ರಿಕ ಸಮಸ್ಯೆ ಎದುರಾಗಿರುವುದರಿಂದ ಕ್ಯಾಂಪ್ಕೊದಲ್ಲಿ ಮಾತ್ರ ಕೃಷಿ ಉತ್ಪನ್ನ ಮಾರಾಟ ಕ್ಕೆ ಈ ಹಿಂದಿನಂತೆ ಆದೇಶ ಮಾಡಲಾಗಿದೆ ಎಂದು ಸುಳ್ಯ ತಹಶೀಲ್ದಾರ್ ಅನಂತಶಂಕರ್ ಸುದ್ದಿಗೆ ತಿಳಿಸಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.