Breaking News

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವರದಿಗಳನ್ನು ಫಾರ್ವರ್ಡ್ ಮಾಡದಿರಿ : ಅಶ್ರಫ್ ಸುಣ್ಣಮೂಲೆ

Advt_Headding_Middle
Advt_Headding_Middle

ಕೋವಿಡ್ -19 ಮಾರಕ ಕೊರೋನಾ ವೈರಸ್ ನಿಂದ ಭಾರತ ಲಾಕ್ ಡೌನ್ ಆಗಿರುವ ಸಮಯದಲ್ಲಿ ಕೊರೋನಾ ವೈರಸ್ ಹಾಗೂ ಧಾರ್ಮಿಕ ನಕಲಿ ಹಾಗೂ ತಪ್ಪು ವರದಿ ಸಂದೇಶಗಳು ಜನರ ನಡುವೆ ಗೊಂದಲ ಸೃಷ್ಟಿ ಮಾಡುತ್ತಿವೆ ಇಂತಹ ಸಂದೇಶಗಳಿಂದ ಜನರು ಜಾಗರೋಕರಾಗಿಯೂ ಅದರ ಸತ್ಯಾಸತ್ಯತೆ ತಿಳಿದ ಬಳಿಕವೇ ಫಾರ್ವರ್ಡ್ ಮಾಡಿ. ಇಲ್ಲವಾದಲ್ಲಿ ಅದರ ಮುಂದಿನ ವಿದ್ಯಮಾನಕ್ಕೆ ನಾವು ಕಾರಣವಾಗಲು ಬಹುದು. ಯಾವುದೇ ಕಾರಣಕ್ಕೂ ಸಮಸ್ಯೆಗಳನ್ನು ಪರಿಹರಿಸಿಲ್ಲ ಅಥವಾ ಪರಿಹಾರ ಸಿಗಲಿಲ್ಲ ಎಂದು ಆಡಳಿತವರ್ಗದ ಕುರಿತು ಅಥವಾ ಇತರ ರಾಜಕೀಯ ಪಕ್ಷದ ನಾಯಕರುಗಳ ಹೇಳಿಕೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕಕಾರಿ ಬರಹಗಳಿಂದ ಫಾರ್ವರ್ಡ್ ಗಳಿಂದ ದೂರವಿರಿ.ಸರ್ಕಾರದ ನಿಯಮಗಳನ್ನು ಪಾಲಿಸುದರಿಂದ ಯಶಸ್ವಿಯಾಗಿ ಕೊರೊನವನ್ನು ಹಿಮ್ಮೆಟ್ಟಿಸಬಹುದು.

*ಅಶ್ರಫ್* *ಎಸ್* . *ಸುಣ್ಣಮೂಲೆ* .
*ಶೈನ್* *ಮೀಡಿಯಾ*

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.