Breaking News

ವರ್ತಕರ ಸಂಘದ ವತಿಯಿಂದ ನಗರ ಪಂಚಾಯತ್ ಪೌರ ಕಾರ್ಮಿಕರಿಗೆ ದಿನಬಳಕೆಯ ಆಹಾರ ಪದಾರ್ಥಗಳ ವಿತರಣೆ

Advt_Headding_Middle
Advt_Headding_Middle

ಸುಳ್ಯ ವರ್ತಕ ಸಂಘದ ವತಿಯಿಂದ ನಗರ ಪಂಚಾಯತ್ ನ ಪೌರ ಕಾರ್ಮಿಕರಿಗೆ ದಿನಬಳಕೆಯ ಆಹಾರ ಪದಾರ್ಥಗಳನ್ನು ಎ. 17 ರಂದು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಪಿ. ಬಿ. ಸುಧಾಕರ ರೈ, ಡಿ. ಎಸ್. ಗಿರೀಶ್, ಪಿ. ಆರ್. ಚಂದ್ರಶೇಖರ್,ಆದಂ ಕಮ್ಮಾಡಿ, ಹಮೀದ್ ಜನತಾ, ಖಾಲಿದ್ ಟಿ ಎಂ ,ಜಯಂತ್ ಶೆಟ್ಟಿ, ರಘುನಾಥ್ ಶೆಟ್ಟಿ, ನಗರ ಪಂಚಾಯತ್ ಮುಖ್ಯಾಧಿಕಾರಿ, ಎಂಜಿನಿಯರ್ , ಹೆಲ್ತ್ ಇನ್ಸ್ಪೆಕ್ಟರ್, ಶಶಿಕಲಾ, ತಿಮ್ಮಪ್ಪ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.