Breaking News

ಅಲ್ ಅಮೀನ್ ಕಿಟ್ ವಿತರಣೆ

Advt_Headding_Middle
Advt_Headding_Middle

ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಶನ್ ( ರಿ ) ಅಡ್ಕ ಅಜ್ಜಾವರ ಇದರ ವತಿಯಿಂದ 89 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಿಸಲಾಯಿತು .
ಅಲ್ ಅಮೀನ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಕೆ ಎಂ ಕಿಟ್ ವಿತರಣೆಗೆ ಚಾಲನೆ ನೀಡಿದರು . ಅಬ್ದುರಹ್ಮಾನ್ ವಹಬಿ ದುಆ ಆಶಿರ್ವದಿಸಿದರು
ಅಲ್ ಅಮೀನ್ ಗಲ್ಫ್ ಅಸೋಸಿಯೇಶನ್ , ಎಸ್ ಕೆ ಎಸ್ ಎಸ್ ಎಫ್ ಅಡ್ಕ ಇರುವಂಬಳ್ಳ ಶಾಖಾ ಸಮಿತಿ ಸಹಕರಿಸಿದರು .
ಕಿಟ್ ಮನೆ ಮನೆಗಳಿಗೆ ತಲುಪಿಸಲು ಸಲೀಂ ಎಂ ಎ , ಸಿದ್ದೀಕ್ ಎಂ ಕೆ , ಶಾಫೀ ಮಡಿಕೇರಿ , ರಪೀಕ್ ಸಿ ಎಂ , ಸಿದ್ದೀಕ್ ಭೋವಿಕ್ಕಾನ , ಆರಿಸ್ ಕಲ್ತಡ್ಕ , ಅಬ್ಬಾಸ್ ಅಡ್ಕ , ಮುಝ್ಝಮ್ಮಿಲ್ ಅಡ್ಕ , ಹಸೈನಾರ್ ಹಾಜಿ ಅಡಲ್ , ಖಾದರ್ ತುಪ್ಪಕಲ್ಲು , ಶರೀಫ್ ಅಡಲ್ , ಮಹಮ್ಮದ್ ಕೆ ಎ , ಸಿರಾಜ್ ಸಿ ಎಂ , ಜುನೈದ್ ಸಿ ಎಂ , ಅಶ್ರಫ್ ಬಿ ಎಸ್ ಸಹಕರಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.