ಬೆಳ್ಳಾರೆ ಜೇಸಿ ಯಿಂದ ಕರ್ತವ್ಯ ನಿರತ ಅಧಿಕಾರಿ ವರ್ಗಕ್ಕೆ ಲಾಕ್ ಡೌನ್ ಮುಕ್ತಾಯದ ತನಕ ಉಚಿತ ಉಪಹಾರ ವ್ಯವಸ್ಥೆ ತಾತ್ಕಾಲಿಕ ಸ್ಥಗಿತ

Advt_Headding_Middle
Advt_Headding_Middle

 

ಬೆಳ್ಳಾರೆಯಲ್ಲಿ ಲಾಕ್ ಡೌನ್ ನಿಂದ ಹೋಟೆಲ್ ಇಲ್ಲದೇ ಕರ್ತವ್ಯದಲ್ಲಿರುವ ಅಧಿಕಾರಿ ವರ್ಗದವರು ತೊಂದರೆ ಯಲ್ಲಿ ರವುದನ್ನು ಗಮನಹರಿಸಿದ ಜೇಸಿ ಐ ಬೆಳ್ಳಾರೆ ಸಂಸ್ಥೆ ದಾನಿಗಳ ಸಹಕಾರ ಪಡೆದು ಹೋಟೆಲ್ ಸಚಿನ್ ನಲ್ಲಿ ಅಧಿಕಾರಿ ವರ್ಗ ದವರಿಗೆ ಉಚಿತ ಊಟ,ಚಾ ತಿಂಡಿ ವ್ಯವಸ್ಥೆ ಮಾಡಿದ್ದರು ಆದರೆ ಮೇಲಾಧಿಕಾರಿಗಳ ಸೂಚನೆ ಮೇರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.