Breaking News

ಕೊಡಿಯಾಲಬೈಲ್ ಕೀರ್ತನ್ ಕೆಟರರ್ಸ್ ವತಿಯಿಂದ ಕಿಟ್ ವಿತರಣೆ

Advt_Headding_Middle
Advt_Headding_Middle


ಕೀರ್ತನ್ ಕೆಟರರ್ಸ್ ಕೊಡಿಯಾಲ್ ಬೈಲ್ ಇದರ ಮಾಲಕರಾದ ಹರಿಪ್ರಸಾದ್ ಮತ್ತು ಮನೆಯವರು ಕೊಡಿಯಲ್ ಬೈಲ್ ಇವರ ವತಿಯಿಂದ ಕರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಸುಳ್ಯದ ಜಯನಗರ ವ್ಯಾಪ್ತಿಯಲ್ಲಿ ಸುಮಾರು ರೂ 60000 ವೆಚ್ಚದಲ್ಲಿ 180 ಮನೆಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ಎ 19 ರಂದು ನೀಡಲಾಯಿತು. ಇದರ ವಿತರಣೆಗೆ ಅವರ ಸ್ನೇಹಿತರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.