ಬಾಡಿಗೆದಾರರ ಬಾಡಿಗೆ ಮನ್ನಾ ಮಾಡಿದ ಸಂಪುಟ ನರಸಿಂಹ ಮಠ

Advt_Headding_Middle
Advt_Headding_Middle

ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಅಧೀನದಲ್ಲಿ ಬರುವ ಬಾಡಿಗೆದಾರರಿಗೆ ಬಾಡಿಗೆ ಮನ್ನಾ ಮಾಡಿದ್ದಾರೆ.

ಮಾರ್ಚ್ ತಿಂಗಳ 22 ರಿಂದ ಅನ್ವಯವಾಗುವಂತೆ ಕೊರೋನಾ ಲಾಕ್ ಡೌನ್ ಘೋಷಣೆಯಾಗಿದ್ದು, ಈ ದಿನದಿಂದ ಲಾಕ್ ಡೌನ್ ಮುಗಿಯುವ ದಿನದ ವರೆಗೆ ಮಠದ ಅಧೀನದ ಕಟ್ಟಡದಲ್ಲಿ ಇರುವ ಬಾಡಿಗೆದಾರರು ತಮ್ಮ ಬಾಡಿಗೆ ಕಟ್ಟವುದರಿಂದ ವಿನಾಯ್ತಿ ಕೊಡಲಾಗಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.