Breaking News

ಸುಳ್ಯ ತಾಲೂಕು ಸಂಚಾರಿ ಗಿರಿಜನ ಆರೋಗ್ಯ ಘಟಕದ ಈ ವಾರ ಮುಂಗಡ ಪ್ರವಾಸದ ವಿವರ

Advt_Headding_Middle
Advt_Headding_Middle

ಏ. 20: ಬಾಳುಗೋಡು, ಮಾನಡ್ಕ, ಮುಂಡಕಜೆ ಮಲೆಕುಡಿಯ ಕಾಲನಿ ಭೇಟಿ
ಏ. 21: ಕುಕ್ಕುಜಡ್ಕ, ಅಮೆಬೈಲು, ಹೊನ್ನೆಕಡ್ಪು ಗಿರಿಜನ ಕಾಲನಿ ಭೇಟಿ
ಏ.22: ಪಂಜ, ಪಲ್ಲೋಡಿ, ಬಸ್ತಿಕಾಡು, ಎಡಮಂಗಲ, ದಡ್ಡು, ದೇರಳ ಕೊರಗರ ಕಾಲನಿ ಭೇಟಿ
ಏ.23: ಗುತ್ತಿಗಾರು, ಹಾಳೆಮಜಲು, ಉಜಿರಡ್ಕ, ಯೇನೆಕಲ್ಲು, ಗಡಿಕಲ್ಲು, ಮೊಗ್ರ, ಬಳ್ಳಕ್ಕ ಏ.24: ಅಜ್ಜಾವರ, ದೊಡ್ಡೇರಿ, ಕೆಳ ದೊಡ್ಡೇರಿ ಗಿರಿಜನ ಕಾಲನಿ ಭೇಟಿ
ಏ. 25: ಎಂಡೋಪೀಡಿತ ಸ್ಥಳಗಳ ಮನೆ ಭೇಟಿ, ಐವರ್ನಾಡು, ಬೆಳ್ಳಾರೆ

ಈ ಪ್ರದೇಶದ ಮಲೆಕುಡಿಯ, ಕೊರಗ, ಮರಾಟಿ ಜನಾಂಗದವರು ಮಾಸಿಕ ಯೋಜನೆಯ ಸದುಪಯೋಗ ಪಡೆಯುವಂತೆ ಸುಳ್ಯ ತಾಲೂಕು ಸಂಚಾರಿ ಗಿರಿಜನ ಆರೋಗ್ಯ ಘಟಕದ ವೈದ್ಯಾಧಿಕಾರಿ ಡಾ. ನಂದಕುಮಾರ್ ಬಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.