ಪಂಜ ಗ್ರಾಮ ಪಂಚಾಯತ್ ವತಿಯಿಂದ ತರಕಾರಿ ಮಾರಾಟ ಪ್ರಾರಂಭ

Advt_Headding_Middle
Advt_Headding_Middle

 

ಕೊರೊನ ಮಹಾಮಾರಿಯ ಸಂಕಷ್ಟದ ಸಂದರ್ಭದಲ್ಲಿ
ಸಮಾಜದ ಬಡಜನತೆಗೆ ಹಾಗೂ ಎಲ್ಲ ಬಂಧುಗಳಿಗೆ ಸಹಕಾರಿಯಾಗಲೆಂದು ಪಂಜ ಗ್ರಾಮ ಪಂಚಾಯತ್ ವತಿಯಿಂದ ವಿಶೇಷ ಅನುಮತಿಯೊಂದಿಗೆ ಎ. 20ರಂದು ಪೂ 7.00ರಿಂದ ಅ.12.00 ರವರೆಗೆ ಪಂಜ ರಿಕ್ಷಾ ನಿಲ್ದಾಣ ಬಳಿ ತರಕಾರಿ ಮಾರಾಟ ಮಾಡಲಾಗುವುದು. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.
ಸಂಪರ್ಕ : 9035424800 ದಯಾನಂದ ಮೇಲ್ಮನೆ
7619285783 ದೀಪಕ್ ಪೂಜಾರಿಮನೆ

ವಿ.ಸೂ :
1️⃣ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರತಕ್ಕದ್ದು.
2️⃣ ಕಡ್ಡಾಯವಾಗಿ ಕನಿಷ್ಠ 4ಅಡಿ ಅಂತರದಲ್ಲಿ ಸರತಿ ಸಾಲಿನಲ್ಲಿಯೇ ಬರತಕ್ಕದ್ದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.