ಅಜ್ಜಾವರ ಸೀಲ್ ಡೌನ್ ಹಿನ್ನಲೆ : ಇಂದಿನಿಂದ ಮನೆ ಮನೆಗೆ ತರಕಾರಿ, ಹಣ್ಣು, ಮೀನು ಮನೆ ಮನೆಗೆ

Advt_Headding_Middle
Advt_Headding_Middle

 

ಅಜ್ಜಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಂದು ಕೊರೊನಾ ಸೋಂಕು ಪತ್ತೆಯಾದ ಹಿನ್ನೆಯಲ್ಲಿ ಸೋಂಕಿತ ನ ಮನೆಯಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಲಾಗಿದ್ದು ಅಗತ್ಯ ವಸ್ತುಗಳ ನ್ನು ಮನೆ ಮನೆಗೆ ಸಾಗಿಸಲಾವುತ್ತಿದೆ.

ಆಹಾರ ಸಾಮಾಗ್ರಿ, ಹಣ್ಣು, ತರಕಾರಿ, ಮೀನು, ಕೋಳಿ ಎಲ್ಲವನ್ನೂ ಮನೆ ಮನೆ ತಲುಪಿಸಲು ನಿರ್ದಿಷ್ಟ ಅಂಗಡಿಗಳನ್ನು ಗೊತ್ತು ಪಡಿಸಲಾಗಿದ್ದು, ಇಂದು ತರಕಾರಿ, ಹಣ್ಣು ಮತ್ತು ಮೀನನ್ನು ಬೆಳಗ್ಗೆ ಸರಬರಾಜು ಮಾಡಲಾಗಿದೆ.

ತಹಶೀಲ್ದಾರ್ ಅನಂತಶಂಕರ್, ಆರ್.ಐ. ಕೊರಗಪ್ಪ ಹೆಗ್ಡೆ, ವಿ.ಎ. ಶರತ್ ಮತ್ತಿತರರು ಸ್ಥಳದಲ್ಲಿದ್ದು ವ್ಯವಸ್ಥೆ ನೋಡಿಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.