ಬೆಳ್ಳಾರೆಯ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ವೆಬ್ ಫೊರ್ಟೆಬಲ್ ಕಚೇರಿ ತೆರೆದಿರುತ್ತದೆ

Advt_Headding_Middle
Advt_Headding_Middle

ಕೊರೋನ ಹಿನ್ನೆಲೆಯಲ್ಲಿ ಸರಕಾರ ಲಾಕ್ ಡೌನ್ ಘೋಷಣೆ ಮಾಡಿ ನಿರ್ಬಂಧ ವಿಧಿಸಿರುವುದರಿಂದ ವ್ಯವಹಾರ ನಡೆಸದಿದ್ದ ಬೆಳ್ಳಾರೆಯ ಮೇಲಿನ ಪೇಟೆಯ ಸುಳ್ಳಿ ಕಾಂಪ್ಲೆಕ್ಸ್ ನಲ್ಲಿದ್ದ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ನ ವೆಬ್ ಫೊರ್ಟೇಬಲ್ ಕಚೇರಿ ಪೂರ್ವಾಹ್ನ 7 ರಿಂದ 11ರವರೆಗೆ ತೆರೆದಿರುತ್ತದೆ.
ಗ್ರಾಹಕರು ತಮ್ಮ ವಾಹನಗಳ ಇನ್ಸೂರೆನ್ಸ್ ನ ವ್ಯವಹಾರಗಳಿಗೆ ಈ ನಿಗದಿ ಪಡಿಸಿದ ಸಮಯದಲ್ಲಿ ಆಗಮಿಸಬಹುದು.ಕೊರೋನ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಹಕರಿಸಬೇಕೆಂದು ಮಾಲಕರಾದ ಮುಖ್ಯ ವಿಮಾ ಸಲಹೆಗಾರ ಸುಜಿತ್ ರೈ ಪಟ್ಟೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.