ದುಗಲಡ್ಕ ವಾರ್ಡ್ ನಲ್ಲಿ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

Advt_Headding_Middle
Advt_Headding_Middle


ಸುಳ್ಯ ನಗರ ಪಂಚಾಯತ್ ನ ದುಗಲಡ್ಕ ವಾರ್ಡ್ ನಲ್ಲಿ ಕೊರೋನ ಮಹಾಮಾರಿ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿರ್ಬಂಧದಿಂದ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಕೂಲಿ ಕಾರ್ಮಿಕರಿಗೆ,ಕಡು ಬಡವರಿಗೆ ಅವಶ್ಯಕ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.
ಸುಳ್ಯ ಸಿ.ಎ‌.ಬ್ಯಾಂಕ್ ಹಾಗೂ ದಾನಿಗಳ ನೆರವಿನಿಂದ ಆಯ್ದ ಮನೆಗಳಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ನ.ಪಂ.ಸದಸ್ಯೆ ಶಶಿಕಲಾ ನೀರಬಿದಿರೆ, ಸಿ.ಎ.ಬ್ಯಾಂಕ್ ನಿರ್ದೇಶಕ ಹೇಮಂತ್ ಕಂದಡ್ಕ, ದಿನೇಶ್ ಮಣಿಯಾಣಿ, ಧನಂಜಯ (ಮನು) ದುಗಲಡ್ಕ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.