ಇಂದಿನಿಂದ ಎ.ಪಿ.ಎಂ.ಸಿ.ಯೊಳಗೆ ಖಾಸಗಿ ವರ್ತಕರಿಂದ ಅಡಿಕೆ ಖರೀದಿ ಆರಂಭ

Advt_Headding_Middle
Advt_Headding_Middle

 

 

 

ಖಾಸಗಿ ವರ್ತಕರು
ಎ.ಪಿ.ಎಂ.ಸಿ. ಆವರಣದೊಳಗಡೆ ಇಂದಿನಿಂದ ಅಡಿಕೆ ಖರೀದಿ ಆರಂಭಿಸಿದ್ದಾರೆ.

ನಿನ್ನೆ ಎ.ಪಿ.ಎಂ.ಸಿ. ಅಧ್ಯಕ್ಷರ ನೇತೃತ್ವದಲ್ಲಿ ಅಡಿಕೆ ವರ್ತಕರ ಸಭೆ ನಡೆದು , ಎ.ಪಿ.ಎಂ.ಸಿ.ಯೊಳಗಡೆ ವರ್ತಕರು ಅಡಿಕೆ ಖರೀದಿಸುವುದಾದರೆ ಅವರಿಗೆ ಕೊಠಡಿ ನೀಡುವುದಾಗಿ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹೇಳಿದರು. ಬೇರೆ ಕಡೆ ಅಡಿಕೆ ವ್ಯಾಪಾರಕ್ಕೆ ಅನುಮತಿ ನೀಡಲಾಗಿಲ್ಲ. ಎ.ಪಿ.ಎಂ.ಸಿ.ಯೊಳಗೆ ಮಾತ್ರ ಅನುಮತಿ ಇರುವುದರಿಂದ ಕೆಲವು ವ್ಯಾಪಾರಸ್ಥರು ಮನಸ್ಸು ಮಾಡಿದ್ದು , ಇಂದು ಒಂದೆರಡು ಖಾಸಗಿ ಅಡಿಕೆ ವ್ಯಾಪಾರಸ್ಥರು ಅಡಿಕೆ ಖರೀದಿ ಆರಂಭಿಸಿದ್ದಾರೆ.

ಅಡಿಕೆ ಖರೀದಿಗೆ ಯಾವುದೇ ಮಿತಿ ಇಲ್ಲ ಎಂದು ವ್ಯಾಪಾರಿ ಶಾಹುಲ್ ಹಮೀದ್ ಕುತ್ತಮೊಟ್ಟೆ ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.