Breaking News

ಬೆಳ್ಳಾರೆಯಲ್ಲಿ ಎಲ್ಲೈಸಿ ಕಂತು ಸ್ವೀಕೃತಿ ಕೇಂದ್ರ ಮತ್ತು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಫೊರ್ಟಲ್ ಕಚೇರಿಯಲ್ಲಿ ಸೇವೆ ಪ್ರಾರಂಭ

Advt_Headding_Middle
Advt_Headding_Middle

 

ಕೊರೋನ ಹಿನ್ನೆಲೆಯಲ್ಲಿ ಸರಕಾರ ಲಾಕ್ ಡೌನ್ ಘೋಷಣೆ ಮಾಡಿ ನಿರ್ಬಂಧ ವಿಧಿಸಿರುವುದರಿಂದ ವ್ಯವಹಾರ ನಡೆಸದಿದ್ದ ಬೆಳ್ಳಾರೆಯ ಮೇಲಿನ ಪೇಟೆಯ ಕ್ಲಾಸಿಕ್ ಕಾಂಪ್ಲೆಕ್ಸ್ ನ 1 ನೇ ಮಹಡಿಯಲ್ಲಿ Lic ಕಂತು ಸ್ವೀಕೃತಿ ಕೇಂದ್ರ ಮತ್ತು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ನ ಫೊರ್ಟಲ್ ಕಚೇರಿ ಪೂರ್ವಾಹ್ನ 8.00ರಿಂದ 11ರವರೆಗೆ ತೆರೆದಿರುತ್ತದೆ.

ಗ್ರಾಹಕರು ತಮ್ಮ ವಾಹನಗಳ ಇನ್ಸೂರೆನ್ಸ್ ನ ವ್ಯವಹಾರಗಳಿಗೆ ಮತ್ತು ಎಲ್ಲೈಸಿಯ ಕಂತು ಪಾವತಿಸಲು ಈ ನಿಗದಿ ಪಡಿಸಿದ ಸಮಯದಲ್ಲಿ ಆಗಮಿಸಬಹುದು.ಕೊರೋನ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಹಕರಿಸಬೇಕು.
ಬೆಳಗ್ಗೆ 8 ರಿಂದ 11ರ ತನಕ ಕಛೇರಿಯಲ್ಲಿ ನಂತರ work from Home ನಂತೆ ಮದ್ಯಾಹ್ನ 1.30ರಿಂದ ಮೊಬೈಲ್ಗೆ ಕರೆ ಮಾಡಿ Lic ಪಾಲಿಸಿ ನಂಬ್ರ ಹೇಳಿದರೆ ಕಂತಿನ ಹಣ ತಿಳಿಸಿದಾಗ ಬ್ಯಾಂಕಿನ ಚಾಲ್ತಿ ಖಾತೆಗೆ ಹಣ ( googlpay, Paytym etc….) ಪಾವತಿಸಿದಾಗ ರಶೀದಿ ಹಾಕಿ ವಾಟ್ಸಾಪ್ ಮಾಡಲಾಗುತ್ತದೆ.ವಾಹನದ ಪಾಲಿಸಿಯನ್ನು ನಿಬಂದನೆಗೊಳಪಟ್ಟು ರಿನಿವಲ್ ಮಾಡಿಕೊಡಲಾಗುತ್ತದೆ.ರಶೀದಿಯನ್ನು ಅನುಕೂಲತೆ ಹೊಂದಿಕೊಂಡು ಕಛೇರಿಯಿಂದ ಪಡೆದುಕೊಳ್ಳಬಹುದು ಎಂದು ಜೀವ ವಿಮಾ ಮುಖ್ಯ ಸಲಹೆಗಾರರಾದ ಗೋಪಾಲಕೃಷ್ಣ ಪಿ.ಎಸ್
ತಿಳಿಸಿದ್ದಾರೆ.
Mob: 9741489819,9448725819,7019707563

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.