ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತ ನೆರವು ಯೋಜನೆ

Advt_Headding_Middle
Advt_Headding_Middle

 

ಕೊರೊನಾ ಲಾಕ್ ಡೌನ್ ನಿಂದಾಗಿ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತ ನೆರವು ಯೋಜನೆ ಸೌಲಭ್ಯವಿದೆ.

ಕೃಷಿಕರ ಅಗತ್ಯಕ್ಕೆ ಬೇಕಾದ ರೂ.20 ಸಾವಿರ ಮೌಲ್ಯದ ಕೃಷಿ ಸಂಬಂದಿ ಸಲಕರಣೆಗಳು, ರಸಗೊಬ್ಬರಗಳನ್ನು ಸಂಸ್ಥೆಯಿಂದ ಪಡೆದುಕೊಳ್ಳಬಹುದಾಗಿದೆ. ಮೂರು ತಿಂಗಳು ಕಳೆದು ಅಂದರೆ 31 ಜುಲೈ 2020 ರಂದು ಅದರ ಬೆಲೆಯನ್ನು ಪಾವತಿ ಮಾಡಿದರೆ ಸಾಕು.ಯಾವುದೇ ತೆರನಾದ ಬಡ್ಡಿಯನ್ನು ಕೊಡಬೇಕಾಗಿಲ್ಲ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.