ಸುಳ್ಯ ಸಂತ ಬ್ರಿಜಿದ್ ಚರ್ಚ್ ವತಿಯಿಂದ ಆಹಾರಧಾನ್ಯಗಳ ಕಿಟ್ ವಿತರಣೆ

Advt_Headding_Middle
Advt_Headding_Middle

 

ಸುಳ್ಯ ಸೆಂಟ್ ಬ್ರಿಜೆದ್ ಚರ್ಚ್ ನ ಎಲ್ಲಾ ಸಂಘ-ಸಂಸ್ಥೆಗಳ ವತಿಯಿಂದ ಚರ್ಚಿನ ಧರ್ಮಗುರುಗಳಾದ ರೆ.ಫಾದರ್ ವಿಕ್ಟರ್ ಡಿಸೋಜ ರವರ ನೇತೃತ್ವದಲ್ಲಿ ಪ್ರಥಮ ಹಂತದಲ್ಲಿ ಸುಮಾರು 40 ಕಿಟ್ ದ್ವಿತೀಯ ಹಂತದಲ್ಲಿ ಸುಮಾರು 56 ಅಗತ್ಯವಸ್ತುಗಳ ಆಹಾರಧಾನ್ಯಗಳ ಕಿಟ್ ಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಿ ಸಹಕರಿಸಿದರು.

ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಪ್ರಸನ್ನ ಪೀಟರ್ ಡಿಸೋಜ, ಜೂಲಿಯಾನಾ ಕ್ರಾಸ್ತ ಕಿಟ್ ತಯಾರಿಸಲು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.