ನಮ್ಮ ರಕ್ಷಣೆ ಜೊತೆ ನಮ್ಮ ದೇಶದ ರಕ್ಷಣೆ ಮಾಡೋಣ: ಹಿತಲಾಕ್ಷಿ ಹೆಚ್.ವಿ.

Advt_Headding_Middle
Advt_Headding_Middle

ಇಡೀ ವಿಶ್ವವನ್ನೇ ತನ್ನ ಕೈ ವಶ ಮಾಡಿಕೊಂಡ ಚೀನಾ ವೈರಸ್, ಯಾವುದೇ ಕಾರಣಕ್ಕೂ ಮನುಷ್ಯರನ್ನು ಬದುಕಲು ಬಿಡುವುದಿಲ್ಲ ಎಂದು ಪಣ ತೊಟ್ಟು ನಿಂತಿರುವಾಗ, ಭೂಮಿಯ ಬುದ್ಧಿವಂತ ಜೀವಿಗಳು ಎಂದು ಹೆಸರು ಗಳಿಸಿರುವ ಮನುಷ್ಯರಾದ ನಾವು ಕೊರೋನ ವೈರಸ್ ಅಂತಹ ವೈರಸ್‌ಗಳನ್ನು ಬಡಿದಟ್ಟಿಸಲು ಮನೆಯಲ್ಲಿ ಇದ್ದು ಅದರ ವಿರುದ್ಧ ಹೋರಾಡಬೇಕು ಹೊರತು, ಯಾವ ವೈರಸ್ ನಮ್ಮನ್ನು ದಾಳಿ ಮಾಡುವುದಿಲ್ಲ ಎಂದು ಅಂದುಕೊಂಡು ಬೀದಿಗೆ ಇಳಿದು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವುದು ಮನುಷ್ಯರ ದಡ್ಡತನವನ್ನು ಎತ್ತಿ ತೋರಿಸುತ್ತಿದೆ. ಪ್ರತಿಭೆ ಎಲ್ಲರಿಗೂ ಇರುತ್ತೆ ಅದನ್ನು ತೋರಿಸಿಕೊಳ್ಳಲು ನಿಗದಿತ ಸಮಯದಲ್ಲಿ ಪ್ರದರ್ಶಿಸಿದರೆ ಆ ಪ್ರತಿಭೆಗೆ ಸಿಗಬೇಕಾದ ಗೌರವ ಸಿಕ್ಕೆ ಸಿಗುವುದೆ. ಆದರೆ ಈ ಸಂದರ್ಭ ಸೂಕ್ತವಲ್ಲ . ಮನೆಯಲ್ಲೇ ಇದ್ದು ಚೀನಾ ವೈರಸ್ನ ನ್ನು ನಿಯಂತ್ರಿಸೋಣ ನಮ್ಮ ಕುಟುಂಬ ಹಾಗೂ ನಮ್ಮ ದೇಶವನ್ನು ರಕ್ಷಿಸೋಣ.
ಹಿತಲಾಕ್ಷಿ ಹೆಚ್.ವಿ
ದ್ವಿತೀಯ ಪತ್ರಿಕೋದ್ಯೋಮ ,
ವಿವೇಕಾನಂದ ಕಾಲೇಜು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.