Breaking News

ಬ್ಯಾಂಕ್ ಗಳು ಕಾರ್ಮಿಕರ ಹಳೆ ಸಾಲಗಳಿಗೆ ಕೊರೋನಾ ಪರಿಹಾರ ಹಣ ಬಳಸಿಕೊಳ್ಳಬೇಡಿ : ಕೆ.ಪಿ.ಜಾನಿ

Advt_Headding_Middle
Advt_Headding_Middle

ಕಾರ್ಮಿಕರ ಖಾತೆಗಳಿಗೆ ಜಮಾ ಆಗುತ್ತಿರುವ 2000 ರೂ ಮೊತ್ತದ ಕೋವಿಡ್ 19 ಪರಿಹಾರವು ಕಾರ್ಮಿಕರ ತುರ್ತು ಬಳಸಿಕೊಳ್ಳಲು ಕಟ್ಟಡ ಕಾರ್ಮಿಕರ ಮಂಡಳಿ ಕೊಡುವ ಹಣವಾಗಿರುವುದರಿಂದ ಯಾವುದೇ ಬ್ಯಾಂಕುಗಳು ಹಿಂದಿನ ಸಾಲದ ಬಾಕಿ ಚುಕ್ತಾ ಪ್ರಕ್ರಿಯೆಗೆ ಮುಂದಾಗಬಾರದು ಎಂದು ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಕೆ.ಪಿ.ಜಾನಿ ವಿನಂತಿಸಿದ್ದಾರೆ.

ಕಾರ್ಮಿಕರು ಕೂಡಾ ತಮ್ಮ ತಮ್ಮ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಹಳೆಸಾಲಪಾವತಿಗೆ ಕೋವಿಡ್ 19 ಪರಿಹಾರವನ್ನು ಬಳಸಿಕೊಳ್ಳಬೇಡಿಯೆಂದು ತಿಳಿಸಬೇಕಾಗಿ ಅವರು ಕೋರಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.