ಬೆಳ್ಳಾರೆ ಸೇವಾ ಭಾರತಿ ವತಿಯಿಂದ ಕಿಟ್ ವಿತರಣೆ

Advt_Headding_Middle
Advt_Headding_Middle

 

ಬೆಳ್ಳಾರೆಯಲ್ಲಿ ಅನಾರೋಗ್ಯಪೀಡಿತರಾಗಿ ಎರಡು ತಿಂಗಳಿನಿಂದ ಮನೆಯಲ್ಲಿ ಮಂಚ ಹಿಡಿದಿರುವ ಬೆಳ್ಳಾರೆ 2 ನೇ ವಾರ್ಡಿನ ಬಾಲಕೃಷ್ಣ ಚೀಮುಳ್ಳು ಇವರ ಮನೆಗೆ ಭೇಟಿ ನೀಡಿ ಶಾಸಕರು ನೀಡಿದ ಅಕ್ಕಿ ಕಿಟ್ಟನ್ನು ಸೇವಾ ಭಾರತಿ ಕಾರ್ಯಕರ್ತರು ವಿತರಿಸಿದರು.


ಈ ಸಂದರ್ಭದಲ್ಲಿ  ಗುರುಪ್ರಸಾದ್ ,ರಮೇಶ,ಪ್ರೇಮಚಂದ್ರ ಪ್ರೇಮ್ ಸ್ಟುಡಿಯೊ ಬೆಳ್ಳಾರೆ,ಜನಾರ್ದನ ಪೂಜಾರಿ ಚೀಮುಳ್ಳು, ಜಗದೀಶ ಚೀಮುಳ್ಳು ಮೊದಲಾದವರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.