ಅರಂತೋಡು ಸಮೃದ್ಧಿ ಮಾರ್ಟ್ ಶುಭಾರಂಭದ ಪ್ರಯುಕ್ತ ಗಣಪತಿ ಹವನ

Advt_Headding_Middle
Advt_Headding_Middle

ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಎ.26 ರಂದು ಸಮೃದ್ಧಿ ಮಾರ್ಟ್ ಸೂಪರ್ ಮಾರ್ಕೆಟ್ ಶುಭಾರಂಭಗೊಳ್ಳಲಿದ್ದು ಆ ಪ್ರಯುಕ್ತ ಗಣಪತಿ ಹವನ ನಡೆಯಿತು.  ತೊಡಿಕಾನ ದೇವಳದ ಮುಖ್ಯ ಅರ್ಚಕರಾದ ಕೇಶವಮೂರ್ತಿಯವರ ನೇತೃತ್ವದಲ್ಲಿ ನಡೆಯಿತು.  ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಗಣಹವನ ನಡೆಸಲಾಯಿತು.  ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ರು ,ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ,ಸಿಬ್ಬಂದಿ ವರ್ಗದವರು,ಗ್ರಾಹಕರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.