ಮರಳು ಸಾಗಾಟ ವಾಹನ ವಶ, ಬಿಡುಗಡೆ

Advt_Headding_Middle
Advt_Headding_Middle

ಬಳ್ಪ ಗ್ರಾಮದ ಬೀದಿಗುಡ್ಡೆ ವ್ಯಾಪ್ತಿಯಲ್ಲಿ  ಮರಳು ತುಂಬಿಸಿ ಸಾಗಾಟ ಮಾಡುತ್ತಿರುವ ವಾಹನವನ್ನು ಜಿಲ್ಲಾ ಅಪರಾಧ ಪತ್ತೆ ದಳದವರು ವಶಪಡಿಸಿಕೊಂಡು ಸುಬ್ರಹ್ಮಣ್ಯ ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ಏ.24 ರಂದು ನಡೆದಿದೆ.

ಉಬರಡ್ಕದವರಿಗೆ ಸಂಬಂಧಿಸಿದ ವಾಹನ ಇದಾಗಿದ್ದು ವಾಹನವನ್ನು ಸುಬ್ರಮಣ್ಯ ಪೊಲೀಸರು ತನ್ನ ವಶದಲ್ಲಿರಿಸಿ ತನಿಖೆ ನಡೆಸಿದಾಗ ಈ ವಾಹನಕ್ಕೆ ಮರಳು ಸಾಗಾಟಕ್ಕೆ ಅನುಮತಿ ಹೊಂದಿದೆ ಎಂದು ತಿಳಿದು ಬಂದಿತ್ತು. ಸುಬ್ರಹ್ಮಣ್ಯದಲ್ಲಿ ಮಂಜುಶ್ರೀ ಕನ್ ಸ್ಟ್ರಕ್ಷನ್ ಅವರು ನಡೆಸುವ ಕಾಮಗಾರಿಗಳಿಗೆ ಮರಳು ಪೂರೈಸುವ ಸಲುವಾಗಿ ವಿಶೇಷವಾಗಿ ಮೂರು ವಾಹನಗಳಿಗೆ ಅನುಮತಿ ಇದ್ದು ಅದರಲ್ಲು ಈ ವಾಹನವು ಒಂದಾಗಿದ್ದು ಅಲ್ಲಿಗೆ ಮರಳು ಪೂರೈಸುತ್ತಿದೆಂದು ತನಿಖೆಯಲ್ಲಿ ಗೊತ್ತಾದ ಮೇರೆಗೆ ವಶಪಡಿಸಿಕೊಂಡ ಲಾರಿಯನ್ನು ಪೈನ್ ಕಟ್ಟಿಸಿ ಬಿಡಲಾಗಿದೆ ಎಂದು ತಿಳಿದು ಬಂದಿದೆ .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.