ಬೆಳ್ಳಾರೆ : ಜೇಸೀ ವತಿಯಿಂದ ನಡೆಯುವ ಉಚಿತ ಉಪಹಾರಕ್ಕೆ ಧನಸಹಾಯ

Advt_Headding_Middle
Advt_Headding_Middle

ಬೆಳ್ಳಾರೆ ಜೇಸಿ ವತಿಯಿಂದ ಅಧಿಕಾರಿ ವರ್ಗದವರಿಗೆ ನಡೆಯುವ ಉಚಿತ ಊಟ,ಚಾ,ತಿಂಡಿಗೆ ನಿವೃತ್ತ ಕಸ್ಟಮ್ಸ್ ಅಧಿಕಾರಿ ಕುರುಂಬುಡೇಲು ರಾಮಕೃಷ್ಣ ಭಟ್ ಮತ್ತು ಚಂದ್ರಾ ಕೋಲ್ಚಾರ್ ರವರು ಆರ್ಥಿಕ ನೆರವು ನೀಡಿದರು.
ಈ ನೆರವನ್ನು ಸೇವಾ ಭಾರತಿಯವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಎಸ್.ಐ.ಆಂಜನೇಯ ರೆಡ್ಡಿಯವರಿಗೆ ಹಸ್ತಾಂತರಿಸಿದ್ದು.
ಅದನ್ನು ಎಸ್.ಐ.ಯವರು ಬೆಳ್ಳಾರೆಯ ಜೇಸಿ ಸೇವಾ ಕೇಂದ್ರಕ್ಕೆ ನೀಡಿದರು.


ಈ ಸಂದರ್ಭದಲ್ಲಿ ಪ್ರೇಮಚಂದ್ರ ಬೆಳ್ಳಾರೆ ,ಚಂದ್ರಶೇಖರ ಪನ್ನೆ,ವೀರನಾಥ ಸಿ.ಕೂಪ್,ಜಯರಾಮ ಉಮಿಕ್ಕಳ, ನಾಗೇಶ್ ಕುಲಾಲ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.