ಆಲೆಟ್ಟಿಯಲ್ಲಿ ಪ.ಜಾತಿ ಕಾಲೋನಿಯ ನಿವಾಸಿಗಳಿಗೆ ಆಹಾರ ಕಿಟ್ ವಿತರಣೆ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಮೊರಂಗಲ್ಲು, ಕುಡೆಕಲ್ಲು, ಕೆಳಗಿನ ಅಲೆಟ್ಟಿ,ಗುಂಡ್ಯ ಕಾಲೋನಿಯ ಪ.ಜಾತಿಯ ಬಡ ಕುಟುಂಬದ ನಿವಾಸಿಗಳಿಗೆ ಅಗತ್ಯ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು. ಸುಮಾರು 70 ಮನೆಗಳಿಗೆ ಗುತ್ತಿಗೆದಾರ ತೀರ್ಥಕುಮಾರ್ ಕುಂಚಡ್ಕ ನೇತೃತ್ವದಲ್ಲಿ ಆಹಾರ ಕಿಟ್ ನೀಡಲಾಯಿತು.

ಈ ಸಂದರ್ಭದಲ್ಲಿ ಆಲೆಟ್ಟಿ ಸೊಸೈಟಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಅಚ್ಚುತ ಮಣಿಯಾಣಿ ಆಲೆಟ್ಟಿ, ಸುಧಾಕರ ಆಲೆಟ್ಟಿ , ಬಾರ್ಪಣೆ ಯುವಕ ಮಂಡಲ ಅಧ್ಯಕ್ಷ ಪ್ರಶಾಂತ್ ಬಿಲ್ಲರಮಜಲು,ಮಲ್ಲ ಕುಡೆಕಲ್ಲು , ಸುಂದರ ಮೊರಂಗಲ್ಲು
ರಾಮಚಂದ್ರ ಅಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.