ಬ್ರೈನ್ ಹ್ಯಾಮರೇಜ್ ನಿಂದ ಕಂಗೆಟ್ಟ ಶ್ರೀಮತಿ ದೇವಿಕಾ ಕೊಳಂಬಳರಿಗೆ ಸಹಾಯಹಸ್ತ ಬೇಕಾಗಿದೆ

Advt_Headding_Middle
Advt_Headding_Middle

ನೆಟ್ಟಾರು ಸಮೀಪ ಕೊಳಂಬಳದಲ್ಲಿ ನೆಲೆಸಿರುವ ಶ್ರೀಮತಿ ದೇವಿಕಾರವರು ಬ್ರೈನ್ ಹ್ಯಾಮರೇಜ್ ಕಾರಣದಿಂದಾಗಿ ಕೆ. ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದರು. ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಶರೀರ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಿಂದ ಮನೆಗೆ ಕರೆತರಲು ವೈದ್ಯರು ಸೂಚಿಸಿರುವ ನಿಟ್ಟಿನಲ್ಲಿ ಡಿಸ್ಚಾರ್ಜ್ ಗೆ ಸುಮಾರು 50000/-ರೂ ಅತ್ಯಗತ್ಯವಿದೆ. ಹಲವು ಸಮಯದ ಹಿಂದೆ ಪತಿಯನ್ನು ಕಳೆದುಕೊಂಡು ತಮ್ಮ ಮೂರು ಪುಟ್ಟ ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ಇವರು ಇಷ್ಟು ದೊಡ್ಡ ಮೊತ್ತವನ್ನು ಭರಿಸಲು ಆಸಾಧ್ಯವಾಗಿದೆ ಕಂಗೆಟ್ಟಿದ್ದು, ದಾನಿಗಳು ತಮ್ಮಿಂದಾದ ಧನಸಹಾಯವನ್ನು ಮಾಡಬೇಕಾಗಿ ವಿನಂತಿಸಿದ್ದಾರೆ.

ಸಹಾಯ ಮಾಡಲಿಚ್ಚಿಸುವವರು ಈ ಖಾತೆಗೆ ಹಣ ವರ್ಗಾಯಿಸಬಹುದು
A/c No. 04322610003126
ifsc code synb0000432
account holder name: Ravi prakash

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.