Breaking News

ದೇವಿಕಿರಣ್ ಶೆಟ್ಟಿ ಪೆರುವಾಜೆ ಹೃದಯಾಘಾತದಿಂದ ನಿಧನ

Advt_Headding_Middle
Advt_Headding_Middle

 

ಪೆರುವಾಜೆಯ ನಾರಾಯಣ ಶೆಟ್ಟಿಯವರ ಪುತ್ರ ದೇವಿಕಿರಣ್ ಶೆಟ್ಟಿಯವರು ಹೃದಯಾಘಾತದಿಂದ ಇಂದು ಬೆಳಿಗ್ಗೆ ನಿಧನರಾದರು.
ಅವರಿಗೆ 29 ವರ್ಷ ಪ್ರಾಯವಾಗಿತ್ತು.
ಮನೆಯಲ್ಲಿ ಎದೆನೋವು ಕಾಣಿಸಿಕೊಂಡ ಇವರನ್ನು ಬೆಳ್ಳಾರೆಯ ಕ್ಲಿನಿಕ್ ಗೆ ಕರೆದುಕೊಂಡು ಬಂದು ಅಲ್ಲಿ ವೈದ್ಯರ ಸಲಹೆ ಮೇರೆಗೆ ಅಲ್ಲಿಂದ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು.
ಆದರೆ ಸುಳ್ಯ ಸರಕಾರಿ ಆಸ್ಪತ್ರೆಗೆ ತಲುಪುವಷ್ಟರಲ್ಲಿ ನಿಧನರಾದರೆಂದು ತಿಳಿದು ಬಂದಿದೆ.
ಮೃತರು ತಂದೆ,ತಾಯಿ,ಹಾಗೂ ಸಹೋದರಿ ಮತ್ತು ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.