Breaking News

 ಸುಳ್ಯ ತಾಲೂಕು ಕಚೇರಿಯಲ್ಲಿ ಬಸವಣ್ಣನವರ 887 ಜಯಂತಿ ಆಚರಣೆ

Advt_Headding_Middle
Advt_Headding_Middle

 ಸುಳ್ಯ ತಾಲೂಕು ಕಚೇರಿಯ ಮೀಟಿಂಗ್ ಸಭಾಂಗಣದಲ್ಲಿ ಬಸವಣ್ಣನವರ 887 ಜಯಂತಿಯನ್ನು 0 4  ರಂದು ಆಚರಿಸಲಾಯಿತು.  ಸುಳ್ಯ ತಹಶೀಲ್ದಾರ್ ರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಯನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಸುಳ್ಯ ಹೋಬಳಿಯ ಕಂದಾಯ ನಿರೀಕ್ಷಕರಾದ ಕೊರಗಪ್ಪ ಹೆಗಡೆ ಹಾಗೂ ಪಂಜ ಹೋಬಳಿಯ ಕಂದಾಯ ನಿರೀಕ್ಷಕರಾದ ಎಂ ಎಲ್ ಶಂಕರ್ ಹಾಗೂ ಸುಳ್ಯ ಕಸಬಾ ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶಪ್ಪ ಹಾಗೂ ಚುನಾವಣಾ ಶಾಖೆಯ ಪ್ರಥಮ ದರ್ಜೆ ಸಹಾಯಕರಾದ ಕೌಶಿಕ್ ಹಾಗೂ ಗ್ರಾಮಸಹಾಯಕರಾದ ನಾರಾಯಣ ಹಾಗೂ ಇತರೆ ಗ್ರಾಮಸಹಾಯಕರು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.