ಪ್ರತಿಯೋರ್ವರ ಕರ್ತವ್ಯಪ್ರಜ್ಞೆ ಇದ್ದಲ್ಲಿ ಕೊರೋನಾ ನಿರ್ಮೊಲನೆ ಸಾಧ್ಯ : ಮೊಹಮ್ಮದ್ ಹುಸೈನ್ ಗೌಸಿಯಾ 

Advt_Headding_Middle
Advt_Headding_Middle


ಕೊರೊನವನ್ನು ಪ್ರತಿ ನಾಗರಿಕರು ಮನೆಯಲ್ಲಿದ್ದು ಕೊಂಡು ಸರ್ಕಾರಿ ನಿಯಮಗಳನ್ನು ಪಾಲೀಸುದರಮೂಲಕ ನಿಲ್ಲಿಸಬಹುದು .ಊರಿನ ಪ್ರಮುಖ ಅಂಗಡಿ ರಸ್ತೆಗಳ ಬದಿ ಹೋಗದೆ ಇದ್ದರು ಗ್ರಾಮೀಣ ಭಾಗಗಳನ್ನು ಒಳರಸ್ತೆಗಳ ಚಲನಗಳು ಎಂದಿನಂತೆ ಇದೆ. ರಹಸ್ಯವಾಗಿ ಕ್ರಿಕೆಟ್ ಮತ್ತಿತರ ಆಟ ಆಡುದರಲ್ಲಿ ಸ್ನೇಹಿತರ ಹರಟೆಗಳು ಒಳ ರಸ್ತೆಗಳಲ್ಲಿ ಗುಪ್ತವಾಗಿ ನಡೆಯುತ್ತಿವೆ. ಇದನ್ನು ಬಿಟ್ಟು ನಾವು ಆತ್ಮ ಸಂರಕ್ಷಣೆ ಗೋಸ್ಕರ ಮನೆಯಲ್ಲೇ ಇದ್ದು ಆರೋಗ್ಯ ಇಲಾಖೆಯ ನೀತಿ ನಿಯಮಗಳ ಪರಿಪಾಲನೆ ಮೂಲಕ ನಿಲ್ಲಿಸಬಹುದು ಎಂದು ನಮಿಗೆ ಕೇರಳವು ಯೆಶಸ್ವಿಯಾಗಿ ತಿಳಿಸಿಕೊಟ್ಟಿದೆ.
ಮೊಹಮ್ಮದ್ ಹುಸೈನ್ ಗೌಸಿಯಾ
ಸುಣ್ಣಮೂಲೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.