ಶೇಣಿಯ ಬಡ ಮಹಿಳೆ ಅಕುಣಿಯವರಿಗೆ ಆಹಾರ ಸಾಮಗ್ರಿ ವಿತರಣೆ

Advt_Headding_Middle
Advt_Headding_Middle

ಶೇಣಿಯ ಮನೆಯೊಂದರಲ್ಲಿ ಒಬ್ಬಳೆ ಮಹಿಳೆಯೊಬ್ಬರು ವಾಸಿಸುತ್ತಿದ್ದು ತೀರಾ ಬಡತನದಲ್ಲಿದ್ದು ಈ ಬಡ ಮಹಿಳೆಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಹಾರ ಸಾಮಾಗ್ರಿ ನೀಡಲಾಯಿತು.


ಆಹಾರ ಸಾಮಾಗ್ರಿಯನ್ನು ಕೆಪಿಸಿಸಿ ಸದಸ್ಯ ಕೃಷ್ಣಪ್ಪರವರು ಮಹಿಳೆಗೆ ನೀಡಲು ಜಯರಾಮ ಉಮಿಕ್ಕಳರವರಿಗೆ ನೀಡಿದರು.
ಈ ಸಂದರ್ಭದಲ್ಲಿ ಸಚಿನ್ ರಾಜ್ ಶೆಟ್ಟಿ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮುಸ್ತಾಫ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.