ಸರಕಾರ ಬಡವರಿಗಾಗಿ ಹಮ್ಮಿಕೊಂಡ ಯೋಜನೆಗಳ ಬಗ್ಗೆ ಬಡವರಿಗೆ ಮಾಹಿತಿ ಇಲ್ಲ: ಶಾಫಿ ಕುಂಬಕ್ಕೋಡ್

Advt_Headding_Middle
Advt_Headding_Middle

ಲಾಕ್ ಡೌನಿಂದಾಗಿ ಹಲವಾರು ಬಡ ಕುಟುಂಬದ ಜನರ ಜೀವನ ಕಷ್ಟಕರವಾಗಿದ್ದು, ಕರ್ನಾಟಕ ಸರಕಾರ ಮತ್ತು ಕೇಂದ್ರ ಸರಕಾರವು ಹಲವಾರು ರೀತಿಯ ಯೋಜನೆಗಳನ್ನು ಹಮ್ಮಿಕೊಂಡಿದ್ದರು ಕೂಡ ಹಲವಾರು ಬಡ ಕುಟುಂಬಗಳು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲದೆ ಸರಕಾರದ ಸವಲತ್ತುಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ.
ಆದ್ದರಿಂದ ಸಂಬಂಧಪಟ್ಟ ಮಾನ್ಯ ಅಧಿಕಾರಿಗಳೊಂದಿಗೆ, ಕರ್ನಾಟಕ ಸರಕಾರದೊಂದಿಗೆ ನನ್ನ ವಿನಂಬ್ರ ವಿನಂತಿ ತಾವುಗಳು ನೀಡುವ ಸವಲತ್ತುಗಳಾದ ರೇಶನ್ ಗಳಾಗಿರಬಹುದು, ಗ್ಯಾಸ್ ಅನಿಲವಾಗಿರಬಹುದು ಅಥವಾ ಯಾವುದೇ ಯೋಜೆನೆಗಳಾಗಿರಬಹುದು ಅದರ ಮಾಹಿತಿ ಸರಕಾರವು ಪಂಚಾಯತಿ ಸದಸ್ಯರ ಮುಖಾಂತರವಾದರು ಕೂಡ ಜನರಿಗೆ ತಲುಪವಲ್ಲಿ ಯಶಸ್ವಿಯಾಗಲಿ.ಬಡವರು, ಜನ ಸಾಮಾನ್ಯರು, ಸರಕಾರದ ಎಲ್ಲಾ ಸವಲತ್ತುಗಳು ಪಡೆಯುವಂತಾಗಲಿ.

_ಶಾಫಿ ಕುಂಬಕ್ಕೋಡ್
*(ನಿರೂಪಕ. ಸಾಹಿತ್ಯ ಬರಹಗಾರ)*

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.