Breaking News

ಹರಿಹರ ಸೊಸೈಟಿ ಯಲ್ಲಿ ನಾಳೆ ಕೊಕ್ಕೊ ಖರೀದಿಸಲಾಗುವುದು.

Advt_Headding_Middle
Advt_Headding_Middle

ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಪ್ರಾಥಮಿಕ ಕೃಷಿ ಪತ್ತಿನ ಅಧೀನದಲ್ಲಿ ನಡೆಯುವ ಕೊಕ್ಕೊ ಖರೀದಿ ಪ್ರತಿವಾರದಂತೆ ಗುರುವಾರದ ಬದಲಾಗಿ ಬುಧವಾರ ನಡೆಯಲಿದೆ ಎಂದು ಸೊಸೈಟಿಯ ಆಡಳಿತ ಮಂಡಳಿ ತಿಳಿಸಿದೆ. ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.