ನ.ಪಂ. : 7 ನೇ ವಾರ್ಡ್ ನಲ್ಲಿ ಆಹಾರ ಸಾಮಾಗ್ರಿ ವಿತರಣೆ

Advt_Headding_Middle
Advt_Headding_Middle

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ 7 ನೇ ವಾರ್ಡ್ ನಲ್ಲಿ ಸುಳ್ಯ ಚೆನ್ನಕೇಶವ ದೇವಸ್ಥಾನ ದಿಂದ ನೀಡಲಾದ ಅಕ್ಕಿ ಹಾಗೂ ದಾನಿಗಳಿಂದ ದೇಣಿಗೆ ಸಂಗ್ರಯಿಸಿ ಮಾಡಲಾಗಿದ್ದ ಇತರ ದಿನಸಿ‌ ಸಾಮಾಗ್ರಿ, ತರಕಾರಿ ಯನ್ನು ವಾರ್ಡ್ ಸದಸ್ಯೆ ಶ್ರೀಮತಿ ಕಿಶೋರಿ ಶೇಟ್ ರವರ ನೇತೃತ್ವದಲ್ಲಿ ಇಂದು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಚೆನ್ನಕೇಶವ ದೇವಸ್ಥಾನದ ಸಮಿತಿ ಸದಸ್ಯ ರಮೇಶ್ ಬೈಪಡಿತ್ತಾಯ, ನ.ಪಂ.ಸದಸ್ಯೆ ಪೂಜಿತ ಕೆ.ಯು., ಪ್ರಮುಖ ರಾದ ಗುರುದತ್ ಶೇಟ್, ಸತೀಶ್ ಕೆ.ಜಿ., ಗಿರೀಶ್ ಕಲ್ಲುಗದ್ದೆ ಮೊದಲಾದವರಿದ್ದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.