ಕೊರೋನಾ: ಕೆ.ಎಸ್.ಎಸ್. ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದಿಂದ ಸ್ವಚ್ಛತಾ ಜಾಗೃತಿ

Advt_Headding_Middle
Advt_Headding_Middle

 

ಕೊರೋನಾ ವೈರಸ್ ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಸ್ವಚ್ಛತೆಯನ್ನು ಕಾಪಾಡುವುದು ಅತ್ಯಗತ್ಯ.

ಇದಕ್ಕೆ ಪೂರಕವಾಗುವಂತೆ ಕೈ ತೊಳೆಯುವ ವ್ಯವಸ್ಥಿತ ವಿಧಾನದ ಕುರಿತು ಜನಜಾಗೃತಿ ಮೂಡಿಸಲು
ಸುಬ್ರಹ್ಮಣ್ಯ ಕೆ.ಎಸ್. ಎಸ್. ಕಾಲೇಜಿನ ಯುವ ರೆಡ್ ಕ್ರಾಸ್ ನ ಸ್ವಯಂಸೇವಕರು ಮುಂದಾಗಿದ್ದು, ಫೋಟೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.