Breaking News

ಬೆಳ್ಳಾರೆ ವಾಣಿಜ್ಯ ,ವರ್ತಕರ ಸಂಘದಿಂದ ಕಿಟ್ ವಿತರಣೆ

Advt_Headding_Middle
Advt_Headding_Middle

 

ಬೆಳ್ಳಾರೆ ವಾಣಿಜ್ಯ ವರ್ತಕ ಸಂಘದಿಂದ ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ 108 ಆಂಬ್ಯುಲೆನ್ಸ್ ಸಿಬ್ಬಂದಿ ವರ್ಗದವರಿಗೆ ಅಕ್ಕಿ ಹಾಗೂ ಜಿನಸಿ ಕಿಟ್ಟುಗಳನ್ನು ಸಂಘದ ಅಧ್ಯಕ್ಷರಾದ ಪ್ರಮೋದ್ ರೈ ಕುಂಟುಪುಣಿಗುತ್ತು ವಿತರಿಸಿದರು .
ಈ ಸಂದರ್ಭದಲ್ಲಿ ವಿನಯ್ ಭಾರದ್ವಾಜ್ . ವಿನು ವೈನ್ಸ್ ಮಾಲಕರಾದ ಶಶಿಧರ, . k k ಪ್ರಮೋದ್ ರಾಘವೇಂದ್ರ ಬೇಕರಿ,ಪ್ರೇಮ್ ಸ್ಟುಡಿಯೋ ಬೆಳ್ಳಾರೆ ಉಪಸ್ಥಿತರಿದ್ದರು.
ವರ್ತಕರ ಸಂಘದ ಸದಸ್ಯರು ವಿ ಪ್ರೆಸ್ ಸೂಪರ್ ಮಾರ್ಕೆಟ್ ಸಂಸ್ಥೆಯ ಮಾಲಕ ಉದಯಕುಮಾರ್ ಈ ಕಾರ್ಯಕ್ಕೆ ಸಹಕಾರ ಕೊಟ್ಟರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.