HomePage_Banner
HomePage_Banner
HomePage_Banner
HomePage_Banner

ನಿಶಿತ್ ಮುಂಡೋಡಿ ನಿರ್ದೇಶನದ ‘ಹುಟ್ಟೂರ ಬಿಟ್ಟು…’ ಕಿರುಚಿತ್ರ ಶೀಘ್ರವೇ ಬಿಡುಗಡೆ

ಯುವ ರೈತಾಪಿ ಮಕ್ಕಳು ಆಧುನಿಕತೆಯ ತೆಕ್ಕೆಗೆ ಜಾರುವ ಪ್ರಕೃತ ವಿದ್ಯಮಾನಗಳನ್ನೊಳಗೊಂಡ ಕನ್ನಡ ಕಿರುಚಿತ್ರ ‘ಹುಟ್ಟೂರ ಬಿಟ್ಟು…. ಆಧುನಿಕತೆಯ ತೆಕ್ಕೆಗೆ’ ತಯಾರಾಗುತ್ತಿದ್ದು, ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ.


ಉದಯೋನ್ಮುಖ ಕಲಾವಿದ ಸೃಜನ್ ಮುಂಡೋಡಿ ಮತ್ತು ಹೊನ್ನಪ್ಪ ಗೌಡ ಕುತ್ಯಾಳ ಇದರಲ್ಲಿ ನಟಿಸಿದ್ದಾರೆ. ವೀಕ್ಷಿತ್ ಸುಳ್ಯ ಸಂಗೀತ ನೀಡಿದ್ದು, ಪ್ರಸನ್ನ ನಿತ್ಯಾನಂದ ಮುಂಡೋಡಿ ಮತ್ತು ಜಯರಾಮ ದೇರಪ್ಪಜ್ಜನಮನೆ ಕಂಠದಾನ ಮಾಡಿದ್ದಾರೆ.

ಧ್ರುವ ಮುಂಡೋಡಿ ಸಂಕಲನ ನಿರ್ವಹಿಸಿದ್ದಾರೆ. ಚಿತ್ರಕತೆ, ನಿರ್ದೇಶನ ಹಾಗೂ ಛಾಯಾಗ್ರಹಣ ನಿಶಿತ್ ಮುಂಡೋಡಿ ಅವರದ್ದು, ಕಿರುಚಿತ್ರವು ಮೇ. 29 ರಂದು MUNDODI VLOGS ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.