HomePage_Banner
HomePage_Banner
HomePage_Banner
HomePage_Banner

ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಯೋಚಿಸಿ : ವೀಡಿಯೋ ವೈರಲ್

ಮೊಬೈಲ್ ಎಂಬ ಮಾಯಾ ಜಗತ್ತು ಮಕ್ಕಳ ಮನಸ್ಸು ಮತ್ತು ಆರೋಗ್ಯವನ್ನು ಹೇಗೆ ಹಾಳು ಮಾಡುತ್ತಿದೆ ಎಂಬುದಕಕ್ಕೆ ಉದಾಹರಣೆಯಾಗಿ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ಈಗಿನ ಕಾಲದ ಮಕ್ಕಳಿಗೂ ಮೊಬೈಲಗೂ ಅದೇನೋ ಸಂಬಂಧ. ಹುಟ್ಟಿದ ಮಗು ಕೂಡಾ ಮೊಬೈಲ್ ನೋಡದೆ ಇರುವುದಿಲ್ಲ. ಇದಕ್ಕೆ ಸರಿಯಾಗಿ ಪೋಷಕರು ಮಕ್ಕಳಿಗೆ ಮೊಬೈಲ್ ಕೊಟ್ಟು ಅವರ ಮೇಲಾಗುವ ದುಷ್ಪರಿಣಾಮಕ್ಕೆ ಹೆತ್ತವರೇ ನೇರ ಕಾರಣರಾಗುತ್ತಾರೆ. ಆದರೆ ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಯೋಚಿಸಿ ಎಂಬ ಬರಹದೊಂದಿಗೆ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.