HomePage_Banner
HomePage_Banner
HomePage_Banner
HomePage_Banner

*ಸುಳ್ಯದಲ್ಲಿ ಎರಡನೇ ಕೊರೋನಾ ಪ್ರಕರಣ ಪತ್ತೆ* *ಬೆಳ್ಳಾರೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಗೆ ಸೋಂಕು ದೃಢ*

*BIG BREAKING*

 

ಮುಂಬೈಯಿಂದ ಬಂದು ಬೆಳ್ಳಾರೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಕೊರೋನಾ ದೃಢಪಟ್ಟಿದೆ. 35 ವರ್ಷ ಪ್ರಾಯದ ಬ್ಯಾಂಕ್ ಉದ್ಯೋಗಿಯಾಗಿರುವ ಇವರು ಬೆಳ್ಳಾರೆಯ ದರ್ಖಾಸಿನವರಾಗಿದ್ದು,

ಜಾಹೀರಾತು

ಉದ್ಯೋಗದ ನಿಮಿತ್ತ ಮುಂಬೈಯಲ್ಲಿದ್ದರು. ಮೇ.21ರಂದು ಊರಿಗೆ ಮರಳಿದ್ದ ಅವರನ್ನು ಬೆಳ್ಳಾರೆ ಪೇಟೆಯ ಬಳಿಯ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಗಿತ್ತು.

ಜಾಹೀರಾತು 

ಅವರ ಗಂಟಲ ದ್ರವವನ್ನು ಮೇ.25ರಂದು ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು.

ಜಾಹೀರಾತು

ಇದೀಗ ಪರೀಕ್ಷಾ ವರದಿ ಬಂದಿದ್ದು, ಅವರಿಗೆ ಕೊರೋನಾ ಇರುವುದು ದೃಢಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.