HomePage_Banner
HomePage_Banner
HomePage_Banner
HomePage_Banner

ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ರಿಗೆ ಸುಳ್ಯದಲ್ಲಿ ಸ್ವಾಗತ

ಮಂಗಳೂರಿನಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಭಾಗವಹಿಸಲು ಸುಳ್ಯ ಮಾರ್ಗವಾಗಿ ತೆರಳಿದ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಸಲೀಂ ಅಹ್ಮದ್ ರನ್ನು ಸುಳ್ಯ ಗಾಂಧಿನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿದರು.

ಜಾಹೀರಾತು

 

ಸುಳ್ಯ ಅಲ್ಪಸಂಖ್ಯಾತ ಸೊಸೈಟಿ ಉಪಾಧ್ಯಕ್ಷ ಶಾಫಿ ಕುತ್ತಮೊಟ್ಟೆ ಶಾಲು ಹೊದಿಸಿ ಸಲೀಂ ಅಹ್ಮದ್ ರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೊ, ನ.ಪಂ. ಸದಸ್ಯ ರಿಯಾಜ್ ಕಟ್ಟೆಕ್ಕಾರ್, ಹನೀಫ್ ಬೀಜಕೊಚ್ಷಿ, ರಫೀಕ್ ಪಡು, ಶಹೀದ್ ಪಾರೆ, ಶಮಿಯುಳ್ಳ, ಹಮೀದ್ ಕುತ್ತಮೊಟ್ಟೆ, ಅಬ್ದುಲ್ ರಜಾಕ್ ಕರಾವಳಿ, ಫಯಾಜ್, ಮುನಾಫರ್ ನಾವೂರು, ರಹೀಮ್, ಸಿದ್ದಿಕ್ ಪ್ರಗತಿ ಮೊದಲಾದವರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.