HomePage_Banner
HomePage_Banner
HomePage_Banner
HomePage_Banner

ಉಬರಡ್ಕಮಿತ್ತೂರು : ಅಂಗನವಾಡಿ ಶಿಕ್ಷಕಿ ಪ್ರೇಮಕಲಾ ಸೇವಾ ನಿವೃತ್ತಿ

 

ಉಬರಡ್ಕಮಿತ್ತೂರು ಗ್ರಾಮದ ಅಂಗನವಾಡಿ ಶಾಲಾ ಶಿಕ್ಷಕಿ ಪ್ರೇಮಕಲಾರವರು ಮೇ 31 ರಂದು ಸೇವಾ ನಿವೃತ್ತಿಗೊಂಡಿದ್ದಾರೆ.


1983 ರಲ್ಲಿ ಮಣಿಪಾಲ ಕೆ.ಎಂ.ಸಿಯಲ್ಲಿ ನಾಲ್ಕು ತಿಂಗಳ ತರಬೇತಿ ಪಡೆದ ನಂತರ ಉಬರಡ್ಕ ಅಂಗನವಾಡಿ ಕೇಂದ್ರಕ್ಕೆ ಶಿಕ್ಷಕಿಯಾಗಿ ಸೇರ್ಪಡೆಗೊಂಡ ಇವರು ಸುದೀರ್ಘ 36 ವರ್ಷಗಳ ಸೇವೆ ಸಲ್ಲಿಸಿದ್ದಾರೆ.

ಇವರು ಉಬರಡ್ಕ ಮಿತ್ತೂರು ಗ್ರಾಮದ ಸುಳ್ಯಕೋಡಿ ಮಾಧವರ ಸಹೋದರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.