Breaking News

ಸುಬ್ರಹ್ಮಣ್ಯ ಠಾಣೆಯಲ್ಲಿ ಎ.ಎಸ್.ಐ ಚಂದಪ್ಪ ಅವರಿಗೆ ಬೀಳ್ಕೊಡುಗೆ

Advt_Headding_Middle

 

ಸುಬ್ರಹ್ಮಣ್ಯ ಠಾಣೆಯ ಎ.ಎಸ್.ಐ ಚಂದಪ್ಪ ಅವರು ಇಂದು ವೃತ್ತಿಯಿಂದ ನಿವೃತ್ತರಾಗಿದ್ದು ಅವರಿಗೆ ಇಂದು ಬೀಳ್ಕೊಡುಗೆ ಕಾರ್ಯಕ್ರಮ ಸುಬ್ರಹ್ಮಣ್ಯ ಠಾಣೆಯಲ್ಲಿ ನಡೆಯಿತು. ಈ ಸಂದರ್ಭ ಅವರನ್ನು ಸ್ಮರಣಿಕೆ ಶಾಲು ಶಾಲು ಹೊದಿಸಿ ಗೌರವಿಸಲಾಯಿತು ಈ ಸಂದರ್ಭ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಐ ಓಮನ ಎನ್ ಕೆ ವಹಿಸಿದ್ದರು.

ಎಎಸ್ಐ ಗಳಾದ ಕರುಣಾಕರ, ಜಯಾನಂದ ಉಪಸ್ಥಿತರಿದ್ದರು . ಸಿಬ್ಬಂದಿಗಳಾದ ಸಂಧ್ಯಾಮಣಿ, ನಿತ್ಯಾನಂದ ಅಭಿಪ್ರಾಯ ವ್ಯಕ್ತಪಡಿಸಿದರು .

ಸಿಬ್ಬಂದಿಗಳಾದ ರೋಹಿತಾಶ್ವ, ಮಹಮ್ಮದ್ ಇಕ್ಬಾಲ್, ಸಂತೋಷ್, ಪ್ರಕಾಶ್, ವಿಜಯಕುಮಾರ್ ಬಸವರಾಜು, ಅರವಿಂದ ,ವಿಠಲ, ಸಿದ್ದಪ್ಪ ಹೂಗಾರ, ಆಕಾಶ್, ಕುಮಾರಸ್ವಾಮಿ, ಮಹಾಲಕ್ಷ್ಮಿ, ದಿವ್ಯ ಹೋಂಗಾರ್ಡ್ ಸಿಬ್ಬಂದಿಗಳಾದ ಮೋಹನ್ ಪ್ರೀತೇಶ್, ವಿನೋದ, ಮಧು, ಚಿದಾನಂದ, ಸಂದೇಶ, ಯೋಗೀಶ್, ವಿಕೇಶ್ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.