ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಐವತ್ತಕ್ಕೂ ಅಧಿಕ ಅರ್ಜಿ ಸಲ್ಲಿಕೆ

Advt_Headding_Middle
Advt_Headding_Middle
Advt_Headding_Middle

 

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮತಿಗೆ ಐವತ್ತಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿರುವುದಾಗಿ ತಿಳಿದು ಬಂದಿದೆ.

ಮಾ. 31 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಮೇ ತಿಂಗಳ ಕೊನೆಗೆ ವ್ಯವಸ್ಥಾಪನಾ ಸಮಿತಿ ಆಯ್ಕೆ ನಡೆಯಲಿದೆ ಎಂದು ಪ್ರಚಾರದಲ್ಲಿದ್ದರೂ ಈ ಬಗ್ಗೆ ಯಾವುದೇ ಮುನ್ಸೂಚನೆಗಳು ದೊರೆತಿಲ್ಲ.

Advertisement

ಲಭ್ಯ ಮಾಹಿತಿಯ ಪ್ರಕಾರ ಸಕಲೇಶಪುರದ ಸದಾಶಿವ ಭಂಡಾರಿ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್ ಕುಮಾರ್.ಕೆ.ಎಸ್, ಪೆರುವಾಜೆಯ ಪಿ.ರಾಮಣ್ಣ ರೈ, ಸುಬ್ರಹ್ಮಣ್ಯದ ಸುಜಾತ.ಜಿ, ಬೆಂಗಳೂರಿನ ಶ್ರೀವತ್ಸ.ವಿ, ಸುಬ್ರಹ್ಮಣ್ಯ ವಾಲಗದ ಕೇರಿಯ ಹುಕ್ರ, ಬೆಂಗಳೂರಿನ ಬಿ.ಸದಾಶಿವ ರೈ, ಹಾಸನ ಜಿಲ್ಲೆ ಸಕಲೇಶಪುರದ ಹೆಚ್.ಎಸ್.ದೇವರಾಜ್, ಬೆಳ್ಳಾರೆ ಗ್ರಾಮದ ಕಲೋಣಿಯ ಸಿ.ಪ್ರೇಮಚಂದ್ರ ಗೌಡ, ಸುಳ್ಯ ತಾಲೂಕಿನ ಕೊಡಿಯಾಲದ ಐತಪ್ಪ ರೈ, ಮೈಸೂರಿನ ಕಸಬಾದ ರಘು, ಉಜಿರೆಯ ಶ್ರೀ ನಗರದ ಪರಮೇಶ್ವರ ಎಂ, ಹಾಸನ ಜಿಲ್ಲೆ ಸಕಲೇಶಪುರದ ಡಿ.ನಂಜೇಗೌಡ, ಸುಬ್ರಹ್ಮಣ್ಯ ನೂಚಿಲ ಮನೆಯ ಹರಿಣಾಕ್ಷಿ, ಮಂಗಳೂರು ತಾಲೂಕು ತಾಳಿಪಾಡಿಯ ಹರಿಕೃಷ್ಣ ಪುನರೂರು, ಸುಳ್ಯ ತಾಲ್ಲೂಕಿನ ಪನ್ನೆಗುತ್ತು ಮನೆಯ ಸುರೇಶ್ ಕುಮಾರ್ ಶೆಟ್ಟಿ, ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿಯ ಅಚ್ಯುತ ಗೌಡ.ಕೆ, ಕಡಬ ತಾಲ್ಲೂಕಿನ ಗುಂಡ್ಯತೋಟ ಮನೆಯ ಪುರುಷೋತ್ತಮ ಡಿ.ಎಂ, ಪುತ್ತೂರು ದೇವಸ್ಯ ಮನೆ ಯ ಡಿ.ಉಪೇಂದ್ರ ಬಲ್ಯಾಯ, ಆದಿ ಸುಬ್ರಹ್ಮಣ್ಯದ ಸವಿತಾ.ಕೆ, ಕಡಬ ತಾಲ್ಲೂಕಿನ ಕುಂಡಡ್ಕದ ತಿಮ್ಮಪ್ಪ ಗೌಡ ಕುಂಡಡ್ಕ, ದೇವರ ಗದ್ದೆಯ ಡಿ.ದಿನೇಶ್ ರಾವ್, ಬೆಂಗಳೂರು ದಕ್ಷಿಣದ ರಾಯಲ್ ಕಾಂಟಿ ಪಾರ್ಕ್‌ನ ಪವಿತ್ರ.ಕೆ, ಬಾಳುಗೋಡಿನ ಕೆ.ಜಯರಾಮ, ಕಡಬದ ಬಿ.ಸದಾಶಿವ ಭಟ್ಟ, ಬೆಳ್ತಂಗಡಿ ತಾಲೂಕಿನ ಕಲಾಯಿಬೆಟ್ಟು ದರ್ಬೆ ಮನೆಯ ಪ್ರಸನ್ನ ದರ್ಬೆ, ಸುಬ್ರಹ್ಮಣ್ಯ ಪ್ರಶಾಂತರಾಮ, ಕಡಬ ತಾಲ್ಲೂಕಿನ ಬಂಟ್ರ ಗ್ರಾಮದ ತುಂಬಿಮನೆಯ ಚಂದ್ರಶೇಖರ.ಜಿ, ಸುಬ್ರಹ್ಮಣ್ಯದ ಕೃಷ್ಣಶರ್ಮ.ಪಿ, ಸುಬ್ರಹ್ಮಣ್ಯದ ಮೋನಪ್ಪ ಮಾನಾಡು, ವಿನೋಬಾನಗರದ ಕೆ.ಸುಧಾಕರ ಕಾಮತ್, ಸುಬ್ರಹ್ಮಣ್ಯ ಅಗಳಿಕಜೆ ದಿನೇಶ.ಎಸ್, ಸುಬ್ರಹ್ಮಣ್ಯ ಚಿದಾನಂದ ಕಂದಡ್ಕ, ಕಡಬ ಎಂ.ಕೃಷ್ಣ ಕುಮಾರ್ ಅತ್ರಿಜಾಲು, ಗುತ್ತಿಗಾರು ಪುಚ್ಚಪ್ಪಾಡಿ ಮಹೇಶ್ ಕುಮಾರ್ ಪಿ.ಎನ್,

Advertisement

ಬಾಳಿಲ ಪಿ.ಜಿ.ಎಸ್.ಎನ್.ಪ್ರಸಾದ್, ದೊಡ್ಡತೋಟದ ಮೋಹನ್ ರಾಮ್ ಸುಳ್ಳಿ, ಸುಬ್ರಹ್ಮಣ್ಯದ ತ್ರಿವೇಣಿ ಪಿ.ದಾಮ್ಲೆ, ಸುಬ್ರಹ್ಮಣ್ಯ ಕುಮಾರಾಧಾರ ದ ಟಿ.ವನಜಾ ಬಿ.ಭಟ್, ಸಂಪಾಜೆ ಕಲ್ಲುಗುಂಡಿಯ ಎಸ್.ಪಿ.ಲೋಕನಾಥ, ಬಂಟ್ವಾಳ ತಾಲ್ಲೂಕಿನ ಕುಳ ಗ್ರಾಮದ ಸತೀಶ ರಾವ್, ಹರಿಹರ ಪಲ್ಲತ್ತಡ್ಕ ದ ಪಲ್ಲತಡ್ಕ ಮನೆಯ ನಾರಾಯಣ ಭಟ್, ಪುತ್ತೂರು ಮಾಡಾವು ಮನೆ ಡಾ.ಹರ್ಷ ಕುಮಾರ ರೈ.ಕೆ.ಎಂ, ಸುಬ್ರಹ್ಮಣ್ಯ ನೂಚಿಲ ಮನೆ ಗೋಪಾಲಕೃಷ್ಣ ಭಟ್ ಟಿ, ಬಾಳುಗೋಡಿನ ಪುರುಷೋತ್ತಮ ಕಟ್ಟೆಮನೆ, ಕಡಬ ತಾಲ್ಲೂಕಿನ ಹೊಸಮಠ ದ ಹೆಚ್.ನರಸಿಂಹ ಹೆಬ್ಬಾರ್, ಹೊರಮಾವು ಆರ್ಶಿವಾದ ಬಡವಾಣಿಯ ಎ.ಅಶ್ವಥ, ಮಂಗಳೂರು ಮನ್ವಿಜ್ ಶೆಟ್ಟಿ, ಸುಬ್ರಹ್ಮಣ್ಯ ದ ಎ.ವೇಣುಗೋಪಾಲ ಶಾಸ್ತ್ರಿ, ಐನೆಕ್ಕಿದು ಗ್ರಾಮದ ಸುಮಿತ್ರ ಜಯಪ್ರಕಾಶ್ ಕೂಜುಗೋಡು, ಮಂಗಳೂರು ಕೆ.ವಿನಯಾನಂದ, ಐನೆಕಿದು ಗ್ರಾಮದ ಜಯಪ್ರಕಾಶ ಕೂಜುಗೋಡು, ಐನಕಿದು ಕೂಜುಗೋಡು ಮನೆಯ ಪದ್ಮಲತಾ ಎಂ.ಪಿ, ಸಮಣೂರು ಸೀತಾರಾಮ ರೈ, ಧರ್ಮಸ್ಥಳ ದ ಭಾಸ್ಕರ್ ರೈ ಧರ್ಮಸ್ಥಳ, ಕಡಬ ಕೇಗ ಹೊಸಮನೆಯ ಕೆ.ವಿಮಲ ರೈ ಅರ್ಜಿ ಸಲ್ಲಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.