ಪಿಲಿಕೋಡಿ: ಯುವಶಕ್ತಿ ಬಳಗದ ವತಿಯಿಂದ ಮಗುವಿನ ಚಿಕಿತ್ಸೆಗಾಗಿ ಧನಸಹಾಯ

Advt_Headding_Middle
Advt_Headding_Middle

 

 

ಜಾಲ್ಸೂರು ಗ್ರಾಮದ ಪಿಲಿಕೋಡಿಯ ಯುವಶಕ್ತಿ  ಬಳಗದ ವತಿಯಿಂದ ಅಸೌಖ್ಯದಿಂದಿರುವ ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ಧನಸಹಾಯವನ್ನು ಮೇ.31ರಂದು ಮನೆಯವರಿಗೆ ಹಸ್ತಾಂತರಿಸಲಾಯಿತು.

ಮಂಡೆಕೋಲು
ಗ್ರಾಮದ ಪೇರಾಲು ಅಂಬ್ರೋಟಿ ಬಾಲಕೃಷ್ಣ ಪಾಟಾಳಿಯವರ ಎರಡು ವರ್ಷದ ಗಂಡು ಮಗು ಜ್ಞಾನೇಶ್ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ವಿಷಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಿಳಿದು ಜಾಲ್ಸೂರು ಗ್ರಾಮದ ಪಿಲಿಕೋಡಿಯ ಯುವಶಕ್ತಿ  ಬಳಗದವರು ಸೇರಿ ಬಡ ಕುಟುಂಬಕ್ಕೆ ರೂ. ಹತ್ತು ಸಾವಿರ ರೂಪಾಯಿಗಳ ಮೊತ್ತವನ್ನು ಬಾಲಕೃಷ್ಣ ಅವರ ಮನೆಗೆ ತೆರಳಿ ಹಸ್ತಾಂತರಿಸಿದರು.

Advertisement

ಈ ಸಂದರ್ಭದಲ್ಲಿ ಯುವಶಕ್ತಿ  ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.