HomePage_Banner
HomePage_Banner
HomePage_Banner
HomePage_Banner

ಗರ್ಭಿಣಿ ಆನೆಯ ಬಾಯಲ್ಲಿ ಪಟಾಕಿಯಿಟ್ಟು ಕೊಂದ ಜನ! : ವೈರಲ್

ಕೆಲವೊಮ್ಮೆ ಕ್ರೂರ ಪ್ರಾಣಿಗಳಿಗಿಂತ ಮನುಷ್ಯರೇ ಹೆಚ್ಚು ಕ್ರೂರಿಗಳಾಗಿಬಿಡುತ್ತಾರೆ ಎನ್ನುವುದಕ್ಕೆ ಉದಾಹರಣೆ ಕೇರಳದಲ್ಲಿ ನಡೆದ ತುಂಬು ಗರ್ಭಿಣಿಯಾದ ಕಾಡಾನೆಗೆ ಅನಾನಸ್ ಹಣ್ಣಿನಲ್ಲಿ ಸ್ಫೋಟಕವನ್ನು ಹಾಕಿ ತಿನ್ನಿಸಿರುವ ಅಮಾನವೀಯ ಘಟನೆ.

Advertisement


ಗರ್ಭಿಣಿಯಾಗಿದ್ದ ಆನೆಯನ್ನು ನೀರಿನಾಚೆ ತರಲು ಅರಣ್ಯಾಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ವೆಲ್ಲಿಯಾರ್ ತನಗಾದ ನೋವನ್ನು ಕಡಿಮೆ ಮಾಡಿಕೊಳ್ಳಲು ನದಿಯಲ್ಲಿ ತನ್ನ ಸೊಂಡಿಲನ್ನು ಮುಳುಗಿಸಿಟ್ಟುಕೊಂಡ ಸ್ಥಿತಿಯಲ್ಲೇ ಆನೆ ಸಾವನ್ನಪ್ಪಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಲವರು ತಮ್ಮ ಫೇಸ್‌ಬುಕ್ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಆನೆಯ ಫೊಟೋ ಸಹಿತ ಅಟ್ಟಹಾಸ ಮೆರೆಯುತ್ತಾ ಮನುಷ್ಯತ್ವವನ್ನೇ ಮರೆತ ಜನರ ಬಗ್ಗೆ ಬೇಸರದ ನುಡಿಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.